Surprise Me!

ದರ್ಶನ್ ಸಿನಿಮಾ ಶೀರ್ಷಿಕೆಯನ್ನು ತನ್ನ ಸಿನಿಮಾಗೆ ಇಟ್ಟ ಅನುಷ್ಕಾ ಶರ್ಮಾ | Anushka Sharma | Bul Bul

2020-06-11 179 Dailymotion

ಅನುಷ್ಕಾ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದ್ದಾರೆ. ವಿಶೇಷ ಅಂದರೆ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸೂಪರ್ ಹಿಟ್ ಸಿನಿಮಾದ ಹೆಸರನ್ನೆ ಇಟ್ಟಿದ್ದಾರೆ. ಹೌದು, ದರ್ಶನ್ ಮತ್ತು ರಚಿತಾ ಅಭಿನಯದ ಬುಲ್ ಬುಲ್ ಸಿನಿಮಾದ ಹೆಸರನ್ನೆ ಅನುಷ್ಕಾ ಶರ್ಮಾ ಮುಂದಿನ ಸಿನಿಮಾಗೆ ನಾಮಕರಣ ಮಾಡಿದ್ದಾರೆ.<br /><br />Bollywood Actress Anushka Sharma unveils first look of her new movie Bulbul.

Buy Now on CodeCanyon